forlorn ಹರ್ಲಾರ್ನ್‍
ಗುಣವಾಚಕ
  1. ಹತಾಶ; ನಿರಾಶೆಯ.
  2. ತೊರೆದುಬಿಟ್ಟ; ಕೈಬಿಟ್ಟ; ಬಿಟ್ಟುಬಿಟ್ಟ.
  3. (ಕಾವ್ಯಪ್ರಯೋಗ) ಇಲ್ಲದ; ಶೂನ್ಯ; ರಹಿತ.
  4. ದೈನ್ಯಸ್ಥಿತಿಯಲ್ಲಿರುವ; ಅತಿದೀನ; ದರಿದ್ರ; ನಿರ್ಗತಿಕ; ಅನಾಥ; ದಿಕ್ಕಿಲ್ಲದಂತೆ ಕಾಣುವ.