forky ಹಾರ್ಕಿ
ಗುಣವಾಚಕ

(ಕಾವ್ಯಪ್ರಯೋಗ) ಕವಲುಗೋಲಿನಾಕಾರದ; ಕವಲೊಡೆದ; ಎರಡು ಭಾಗವಾಗಿ ಕೊನೆಯಾಗುವ: a forky beard ಕವಲೊಡೆದ ಗಡ್ಡ.