fork-lift ಹಾರ್ಕ್‍ಲಿಹ್ಟ್‍
ನಾಮವಾಚಕ

ಕವೆಯೆತ್ತುಗ; ಕವೆವಾಹನ; ಅತಿ ಭಾರವಾದ ವಸ್ತುಗಳನ್ನು ಎತ್ತಿ ಸಾಗಿಸಲು ಮುಂದುಗಡೆ ಕವೆಯಾಕಾರದ ವ್ಯವಸ್ಥೆಯುಳ್ಳ ವಾಹನ.