forgo ಹೋರ್ಗೋ
ಸಕರ್ಮಕ ಕ್ರಿಯಾಪದ
(ಭೂತರೂಪ forwent, ಭೂತಕೃದಂತ forgone ಉಚ್ಚಾರಣೆ

ಬಿಟ್ಟುಬಿಡು; ಬಳಸದಿರು; ಉಪಯೋಗಿಸದಿರು; ವರ್ಜಿಸು; ತ್ಯಜಿಸು; ತೊರೆ: forgo one meal ಒಂದು ಯಾ ಒಪ್ಪೊತ್ತಿನ ಊಟ ಬಿಡು.