forgiveness ಹರ್ಗಿವ್‍ನಿಸ್‍
ನಾಮವಾಚಕ
  1. ಕ್ಷಮೆ; ಕ್ಷಮಿಸುವುದು.
  2. ಬಿಡುಗಡೆ; ಮಾಫಿ; ವಿಮೋಚನೆ.
  3. (ಪ್ರಾಚೀನ ಪ್ರಯೋಗ) ಕ್ಷಮಾಶೀಲತೆ; ಕ್ಷಮಾಗುಣ; ಕ್ಷಮಿಸುವ ಇರಾದೆ.