forgive ಹರ್ಗಿವ್‍
ಸಕರ್ಮಕ ಕ್ರಿಯಾಪದ
(ಭೂತರೂಪ forgave, ಭೂತಕೃದಂತ forgiven).
  1. (ಸಾಲ ಮೊದಲಾದವುಗಳಿಂದ) ಬಿಡುಗಡೆಮಾಡು; ವಿಮೋಚಿಸು; ವಿಮೋಚನೆ ಮಾಡು.
  2. (ಅಪರಾಧವನ್ನು ಯಾ ಅಪರಾಧಿಯನ್ನು) ಕ್ಷಮಿಸು; ಮನ್ನಿಸು; ‘ಮಾಫು’ ಮಾಡು ( ಅಕರ್ಮಕ ಕ್ರಿಯಾಪದ ಸಹ): forgive our trespasses ನಮ್ಮ ಅತಿಕ್ರಮಣಗಳನ್ನು ಮನ್ನಿಸು.