forgivable ಹರ್ಗಿವಬ್‍ಲ್‍
ಗುಣವಾಚಕ

ಕ್ಷಮಾರ್ಹ; ಕ್ಷಮ್ಯ; ಕ್ಷಮಿಸಬಹುದಾದ; ಮನ್ನಿಸಬಹುದಾದ; ಮಾಹುಮಾಡಬಹುದಾದ: a forgivable error ಕ್ಷಮಾರ್ಹ ತಪ್ಪು.