forgetfulness ಹರ್ಗೆಟ್‍ಹುಲ್‍ನಿಸ್‍
ನಾಮವಾಚಕ
  1. ಮರೆತುಬಿಡುವುದು; ವಿಸ್ಮರಣೆ; ಮರೆವು; ಮರೆಯುವ ಸ್ವಭಾವ.
  2. ವಿಸ್ಮೃತಿ; ನೆನಪಳಿವು; (ಎಲ್ಲವೂ) ಮರೆತುಹೋಗಿರುವುದು; ಮರೆತಿರುವ ಸ್ಥಿತಿ; ನೆನಪಿಲ್ಲದಿರುವಿಕೆ.
  3. ನಿರ್ಲಕ್ಷ್ಯ; ಅಲಕ್ಷ್ಯ; ಉಪೇಕ್ಷೆ; ಅಸಡ್ಡೆ; ಅಲಕ್ಷಿಸುವಿಕೆ.