forgetfully ಹರ್ಗೆಟ್‍ಹುಲಿ
ಕ್ರಿಯಾವಿಶೇಷಣ
  1. ಮರೆತು; ಮರೆವಿನಿಂದ; ವಿಸ್ಮೃತಿಯಿಂದ; ವಿಸ್ಮರಣೆಯಿಂದ.
  2. ನಿರ್ಲಕ್ಷ್ಯವಾಗಿ; ಅಸಡ್ಡೆಯಿಂದ; ಅಲಕ್ಷ್ಯವಾಗಿ; ಕಡೆಗಣಿಸುವಂತೆ.
  3. (ಕಾವ್ಯಪ್ರಯೋಗ) ಮರೆವನ್ನುಂಟು ಮಾಡುವ ಹಾಗೆ; ಮರೆಸುವಂತೆ.