forgetful ಹರ್ಗೆಟ್‍ಹುಲ್‍
ಗುಣವಾಚಕ
  1. ಮರೆವು ಹೆಚ್ಚಾಗಿರುವ; ಮರೆಯುವ ಸ್ವಭಾವದ; ಮರೆತುಹೋಗುವ: a forgetful person ಮರೆಯುವ ಸ್ವಭಾವದ ಮನುಷ್ಯ.
  2. (ಇನ್ನೊಬ್ಬರ ವಿಷಯದಲ್ಲಿ) ಅಸಡ್ಡೆಯ; ನಿರ್ಲಕ್ಷ್ಯದ; ಅಲಕ್ಷ್ಯಮಾಡುವ; ಕಡೆಗಣಿಸುವ; ಉಪೇಕ್ಷಿಸುವ: be forgetful of others ಇತರರ ಬಗೆಗೆ ನಿರ್ಲಕ್ಷ್ಯದಿಂದಿರು.
  3. (ಕಾವ್ಯಪ್ರಯೋಗ) ಮರೆವನ್ನುಂಟುಮಾಡುವ; ಮರೆಸುವ; ವಿಸ್ಮಾರಕ; ನೆನಪಿಲ್ಲದಂತೆ ಮಾಡುವ: lulled by forget sleep ಎಲ್ಲವನ್ನು ಮರೆಸುವಂಥ ನಿದ್ರೆಯಿಂದ ಸಂತವಿಸಲ್ಪಟ್ಟು.