forget-me-not ಹರ್ಗೆಟ್‍ಈನಾಟ್‍
ನಾಮವಾಚಕ

(ಗಾಢ ಸ್ನೇಹದ ಪ್ರತೀಕವೆಂದು ಪರಿಗಣಿಸಿದ, ನೀಲಿ ಬಣ್ಣದ ಹೂಬಿಡುವ) ಮೆಯೋಸೊಟಿಸ್‍ ಕುಲಕ್ಕೆ ಸೇರಿದ ಒಂದು ಸಸ್ಯ; ಮರೆಯಬೇಡ ಹೂವು; ನ ವಿಸ್ಮರ ‘ಪುಷ್ಪ’.

ಪದಗುಚ್ಛ

forget-me-not blue ಹರ್ಗೆಟ್‍ ಮಿ ನಾಟ್‍ ಎಂಬ ಒಂದು ನೀಲಿ ಹೂವಿನ ಬಣ್ಣ.