forgery ಹೋರ್ಜರಿ
ನಾಮವಾಚಕ
  1. ಸುಳ್ಳುಪತ್ರಸೃಷ್ಟನೆ; ದಸ್ತೈವಜನ್ನು ಸೃಷ್ಟಿಮಾಡುವುದು; ಅಸಲಿನಂತೆಯೇ ತೋರುವ ಹಾಗೆ (ಮೋಸಕ್ಕಾಗಿ) ತಯಾರಿಸುವುದು; ನಕಲಿಪತ್ರ; ಸುಳ್ಳುಪತ್ರ – ತಯಾರಿಸುವುದು.
  2. ಖೋಟಾ; ಖೊಟ್ಟಿ ವಸ್ತು.
  3. (ಮುಖ್ಯವಾಗಿ ದಸ್ತೈವಜು ಯಾ ರುಜುವಿನ ವಿಷಯದಲ್ಲಿ) ಸುಳ್ಳು ಪತ್ರ ಯಾ ಕಳ್ಳರುಜು.