forger ಹೋರ್ಜರ್‍
ನಾಮವಾಚಕ

ನಕಲುಕೋರ; ಖೋಟಾಗಾರ; ಕಳ್ಳರುಜುಗಾರ; ಸುಳ್ಳುಪತ್ರದ ಸೃಷ್ಟಿಕರ್ತ; ಕಳ್ಳರುಜು ಮಾಡುವವ; ಮುಖ್ಯವಾಗಿ ದಸ್ತೈವಜು, ಸಹಿ ಮೊದಲಾದವನ್ನು ಸೃಷ್ಟಿಸುವವನು.