forgather ಹೋ(ಹಾ)ರ್ಗ್ಯಾದರ್‍
ಅಕರ್ಮಕ ಕ್ರಿಯಾಪದ
  1. ಒಟ್ಟುಸೇರು; ಸಭೆಸೇರು; ಒಟ್ಟುಗೂಡು.
  2. (ಅಕಸ್ಮಾತ್ತಾಗಿ) ಸಂಧಿಸು; ಭೇಟಿಯಾಗು.
  3. ಜೊತೆ ಸೇರು; ಜೊತೆಗೂಡು.