forfend ಹಾರ್ಹೆಂಡ್‍
ಸಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) ತಪ್ಪಿಸು; ದೂರವಿಡು; ನಿವಾರಿಸು; ಪರಿಹರಿಸು: God forfend! ದೇವರು ನಿವಾರಿಸಲಿ!
  2. (ಅಮೆರಿಕನ್‍ ಪ್ರಯೋಗ) ಮುನ್ನೆಚ್ಚರಿಕೆ ತೆಗೆದುಕೊಂಡು – ರಕ್ಷಿಸು, ಸಂರಕ್ಷಿಸು, ಕಾಪಾಡು.