forfeiture ಹಾರ್‍ಹಿಚರ್‍
ನಾಮವಾಚಕ

(ತಪ್ಪಿತ, ಅಪರಾಧ, ಒಪ್ಪಂದದ ಮುರಿತ – ಇವಕ್ಕಾಗಿ)

  1. (ಆಸ್ತಿ, ಸರಕು, ಅಧಿಕಾರ, ಹಕ್ಕು, ಮೊದಲಾದವನ್ನು) ಕಳೆದುಕೊಳ್ಳುವ ಸಂಭವ.
  2. ಮುಟ್ಟುಗೋಲು; ದಂಡ(ತೆತ್ತದ್ದು).