foreword ಹೋರ್‍ವರ್ಡ್‍
ನಾಮವಾಚಕ
  1. ಪೀಠಿಕೆ; ಮುನ್ನುಡಿ.
  2. ಪ್ರಸ್ತಾವನೆ; ಮುನ್ನುಡಿ; (ಗ್ರಂಥ ಕರ್ತನದಲ್ಲದೆ ಬೇರೆಯವರು ಬರೆದ) ಪ್ರಾಸ್ತಾವಿಕ ಮಾತುಗಳು.