forewoman ಹೋರ್‍ವುಮನ್‍
ನಾಮವಾಚಕ
(ಬಹುವಚನ forewomen ಉಚ್ಚಾರಣೆ ಹೋರ್‍ವಿಮಿನ್‍).
  1. ನ್ಯಾಯಸ್ಥಾನದಲ್ಲಿ ನ್ಯಾಯದರ್ಶಿನಿಯರ ಮುಖ್ಯಸ್ಥೆ ಯಾ ಅಧ್ಯಕ್ಷೆ ಮತ್ತು ವಕ್ತಾರಳು.
  2. ಮುಖ್ಯ ಮೇಲ್ವಿಚಾರಕ ಕೆಲಸಗಾರ್ತಿ; (ಮುಖ್ಯವಾಗಿ ಕಾರ್ಖಾನೆ ಮೊದಲಾದವುಗಳಲ್ಲಿ ಉಳಿದ) ಹೆಣ್ಣಾಳುಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಮುಖ್ಯ ಕೆಲಸಗಾತಿ.