forewarn ಹೋರ್‍ವಾರ್ನ್‍
ಸಕರ್ಮಕ ಕ್ರಿಯಾಪದ

ಮುನ್ನೆಚ್ಚರಿಸು; ಮೊದಲೇ ಎಚ್ಚರಿಕೆಕೊಡು; ಮುಂಚೆಯೇ ಎಚ್ಚರಿಸು: forewarned is forearmed ಮುನ್ನೆಚ್ಚರಿಕೆಯೇ ಮುನ್‍ಸಜ್ಜಿಕೆ, ಪೂರ್ವಸಿದ್ಧತೆ.