forever ಹರೆವರ್‍
ಕ್ರಿಯಾಪದ

(ಅಮೆರಿಕನ್‍ ಪ್ರಯೋಗ)

  1. ಮುಂದೆ ಎಂದೆಂದಿಗೂ; ಸದಾ; ಶಾಶ್ವತವಾಗಿ.
  2. ಸಂತತವಾಗಿ; ನಿರಂತರವಾಗಿ.
  3. (ಆಡುಮಾತು) ಬಹಳ ಕಾಲದವರೆಗೆ; ಸುದೀರ್ಘವಾಗಿ; ದೀರ್ಘ ಕಾಲದವರೆಗೆ.