See also 2foretoken
1foretoken ಹೋರ್‍ಟೋಕನ್‍
ನಾಮವಾಚಕ

ಮುಂಗುರುಹು; ಮುನ್ಸೂಚನೆ; ಪೂರ್ವಚಿಹ್ನೆ; ಮುಂದೆ ಬರುವುದರ ಸೂಚನೆ.

See also 1foretoken
2foretoken ಹೋರ್‍ಟೋಕನ್‍
ಸಕರ್ಮಕ ಕ್ರಿಯಾಪದ

ಮುನ್ಸೂಚಿಸು; ಮುಂದೋರು; (ಏನಾದರೂ ಒಂದರ) ಪೂರ್ವಸೂಚನೆ ಕೊಡು.