forethought ಹೋರ್‍ತಾಟ್‍
ನಾಮವಾಚಕ
  1. ಮುಂದಾಲೋಚನೆ; ಪೂರ್ವಾಲೋಚನೆ; ದೂರಾಲೋಚನೆ; ದೂರದೃಷ್ಟಿ.
  2. ಪೂರ್ವಾಲೋಚನೆ; ಪೂರ್ವೋದ್ದೇಶ.
  3. ಭವಿಷ್ಯಾಲೋಚನೆ; ಭವಿಷ್ಯದ ಯಾ ಮುಂದಿನ ಕಾಲದ ಬಗ್ಗೆ ಮುನ್ನೆಚ್ಚರಿಕೆ, ಚಿಂತೆ, ಆಲೋಚನೆ.