foretell ಹೋರ್‍ಟೆಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ foretold).
  1. (ಮುಂದಾಗುವುದನ್ನು) ಮೊದಲೇ ಹೇಳು; ಭವಿಷ್ಯನುಡಿ; ಕಣಿಹೇಳು.
  2. (ಯಾವುದೋ ಒಂದರ) ಮುನ್‍ಸೂಚನೆ ಕೊಡು; ಪೂರ್ವಸೂಚಕವಾಗಿರು; ಮುನ್‍ಸೂಚನೆಯಾಗಿರು.