forester ಹಾರಿಸ್ಟರ್‍
ನಾಮವಾಚಕ
  1. ಅರಣ್ಯಾಧಿಕಾರಿ; ವನಾಧಿಕಾರಿ; ಕಾಡನ್ನು ನೋಡಿಕೊಳ್ಳುವ ಯಾ ಚೌಬೀನೆಗಾಗಿ ಮರಗಳನ್ನು ಬೆಳೆಸುವ ಅಧಿಕಾರಿ.
  2. ಕಾಡುನಿವಾಸಿ; ವನವಾಸಿ; ಅರಣ್ಯವಾಸಿ.
  3. (ಸಾಮಾನ್ಯವಾಗಿ Forester). ‘ಹಾರಿಸ್ಟರ್ಸ್‍’ ಎಂಬ ಪುರಾತನ ಸೌಹಾರ್ದ ಸಂಘದ ಸದಸ್ಯ.
  4. ಕಾಡುಹಕ್ಕಿ ಯಾ ಕಾಡುಪ್ರಾಣಿ; ವನಪಕ್ಷಿ ಯಾ ವನ್ಯಮೃಗ ಯಾ ವನ್ಯಪ್ರಾಣಿ; ಕಾಡಿನ ಹಕ್ಕಿ ಯಾ ಮೃಗ;
  5. ಕೆಲವು ಜಾತಿಯ ಚಿಟ್ಟೆ.
  6. ದೊಡ್ಡ ಕಾಂಗರೂ (ಪ್ರಾಣಿ).