forestay ಹೋರ್‍ಸ್ಟೇ
ನಾಮವಾಚಕ

(ಹಡಗಿನ) ಮುನ್‍ ಹೊರಜಿ; ಮುಂಕೂವೆಯ ತಲೆಯಿಂದ ಹಡಗಿನ ಮೈಗೆ ಬಿಗಿದ ಹೊರಜಿ.