forestall ಹೋರ್‍ಸ್ಟಾಲ್‍
ಸಕರ್ಮಕ ಕ್ರಿಯಾಪದ
  1. (ಚರಿತ್ರೆ) ಮುಂಗೊಳ್ಳು; (ಬೆಲೆಯೇರುವುದರಿಂದ ಲಾಭ ಪಡೆಯಲು ಸರಕನ್ನು) ಮೊದಲೇ ಕೊಂಡು ಹಾಕು.
  2. ಕೆಲಸವನ್ನು ಮೊದಲೇ ನಡೆಸಿಬಿಡು; ಪೂರ್ವಭಾವಿಯಾಗಿ ಕಾರ್ಯಪ್ರವೃತ್ತನಾಗು.
  3. ಮೊದಲೇ ಕುರಿತು ಯಾ ಮಾಡಿ (ಇನ್ನೊಬ್ಬನ ಪ್ರಯತ್ನವನ್ನು) ಭಗ್ನಗೊಳಿಸು, ಆಗದಂತೆ ಮಾಡು.
  4. (ಘಟನೆ ಯಾ ಇನ್ನೊಬ್ಬನ ಕಾರ್ಯವನ್ನು) ಮೊದಲೇ ತಿಳಿದಿರು; ಮುಂಭಾವಿಸು; ಮುಂಚೆಯೇ ನಿರೀಕ್ಷಿಸಿರು; ಪೂರ್ವಭಾವಿಯಾಗಿ ಅರಿತಿರು.