foresight ಹೋರ್‍ಸೈಟ್‍
ನಾಮವಾಚಕ
  1. ಮುಂಗಾಣ್ಕೆ; ಮುನ್ನರಿವು; ಮುನ್ನರಿಯುವುದು; ಭವಿಷ್ಯಜ್ಞಾನ.
  2. ಮುನ್ನೋಟ; ಭವಿಷ್ಯಚಿಂತನೆ; ಮುಂದಾಲೋಚನೆ; ದೂರದೃಷ್ಟಿ.
  3. ಮುನ್ನೇತ್ರಕ; ಮುಂಗಾಣಿ; ಬಂದೂಕಿನ ಮೂತಿಗೆ ಹತ್ತಿರವಿರುವ ನೇತ್ರಕ; ಗುರಿ ಇಡಲು ಬಳಸುವ ಸಾಧನ.
  4. (ಸರ್ವೆ) ಮುನ್ನೋಟ; ಅಗ್ರನೋಟ; ಮುಂದುಗಡೆಯ ದಿಕ್ಕಿನಲ್ಲಿ ತೆಗೆದುಕೊಂಡ ದಿಕ್ಸೂಚಿಯ ಗುರಿದೃಷ್ಟಿ ಯಾ ಸೂಚ್ಯಂಕ.