foreshorten ಹೋರ್‍ಷಾರ್ಟ್‍ನ್‍
ಸಕರ್ಮಕ ಕ್ರಿಯಾಪದ

(ಕಣ್ನೆಲೆಗೆ ಅನುಸಾರವಾಗಿ ವಸ್ತುವನ್ನು) ಚಿಕ್ಕದಾಗಿ ತೋರಿಸು, ಚಿತ್ರಿಸು; ಕಿರಿದಾಗಿಸು; ಹ್ರಸ್ವಗೊಳಿಸು.