foreshore ಹೋರ್‍ಷೋರ್‍
ನಾಮವಾಚಕ

ಮುಂಗರೆ; ಮುಂತೀರ; ಮುಂದಡ; ಮುನ್ನಂಚು:

  1. ಸಮುದ್ರದ ಏರುಮಟ್ಟಕ್ಕೂ ಇಳಿಮಟ್ಟಕ್ಕೂ ನಡುವಣ ತೀರಪ್ರದೇಶ.
  2. ನೀರಿನ ಅಂಚಿಗೂ ಸಾಗುವಳಿ ಮಾಡಿದ ಜಈನಿನ ಯಾ ಕಟ್ಟಡಗಳಿರುವ ಜಈನಿನ ಅಂಚಿಗೂ ನಡುವಣ ಪ್ರದೇಶ.