foreshadow ಹೋರ್‍ಷ್ಯಾಡೋ
ಸಕರ್ಮಕ ಕ್ರಿಯಾಪದ
  1. ಮುನ್‍ ಚಿತ್ರಿಸು; ಮುನ್‍ಬಿಂಬಿಸು; ಮುನ್‍ಛಾಯಿಯಾಗಿರು; ಮುನ್‍ – ಛಾಯೆಗಾಣು, ಛಾಯೆಗಾಣಿಸು.
  2. ಪೂರ್ವಸೂಚಕವಾಗಿರು; ಮುನ್‍ಸೂಚನೆಯಾಗಿರು; ಮುನ್‍ಸೂಚಿಸು.