foreseeable ಹೋರ್‍ಸೀಅಬ್‍ಲ್‍
ಗುಣವಾಚಕ
  1. ನಿರೀಕ್ಷಿತ; ನ್ಯಾಯವಾಗಿಯೇ – ನಿರೀಕ್ಷಿಸಬಹುದಾದ, ಮುಂಗಾಣಬಹುದಾದ: foreseeable problems ನಿರೀಕ್ಷಿತ ಸಮಸ್ಯೆಗಳು.
  2. ಸದ್ಯ ಭವಿಷ್ಯದ; ಮುಂಗಾಣುವಷ್ಟು ಹತ್ತಿರದ; ನಿರೀಕ್ಷಿಸುವಷ್ಟು ಸಈಪದಲ್ಲಿರುವ: cannot anticipate a tax cut in the foreseeable future ಸದ್ಯದಲ್ಲಿ ತೆರಿಗೆ ರಿಯಾಯ್ತಿಯನ್ನು ನಿರೀಕ್ಷಿಸಲಾರೆವು.