foresee ಹೋರ್‍ಸೀ
ಸಕರ್ಮಕ ಕ್ರಿಯಾಪದ
(ಭೂತರೂಪ foresaw, ಭೂತಕೃದಂತ foreseen).

ಮೊದಲೇ ನೋಡು; ಮುಂಗಾಣು; ಊಹಿಸು; ನಿರೀಕ್ಷಿಸು; ಮುನ್ನರಿತಿರು; ಪೂರ್ವಭಾವಿಯಾಗಿ ತಿಳಿ.