foresail ಹೋರ್‍ಸೇಲ್‍
ನಾಮವಾಚಕ

(ಹಡಗಿನ) ಮುಂಪಟ; ಮೊಗಪಟ; ಅಗ್ರಹಾಯಿ; ಮುಂಗೂವೆಯ ಮೇಲಿನ ಮುಖ್ಯ (ಹಾಯಿ) ಪಟ.