forerunner ಹೋರ್‍ರನರ್‍
ನಾಮವಾಚಕ
  1. ಪೂರ್ವಜ; ಪೂರ್ವಿಕ.
  2. ಮುನ್ಸೂಚಕ; ಪೂರ್ವ, ಭವಿಷ್ಯ–ಸೂಚಕ; ಪೂರ್ವಸೂಚನೆ; ಮುಂದೆ ಬರಲಿರುವುದನ್ನು ಸೂಚಿಸುವ – ಶಕುನ, ಲಕ್ಷಣ: a forerunner of summer ಮುಂಬೇಸಿಗೆ; ಬೇಸಿಗೆಯ ಪೂರ್ವ ಸೂಚನೆ.
  3. ಅಗ್ರಗಾಮಿ; ದೂತ; ಹರಿಕಾರ; ಯಾರೋ ಒಬ್ಬರು ಯಾ ಏನೋ ಒಂದು ಸದ್ಯದಲ್ಲೇ ಬರಲಿದೆಯೆಂದು ಸುದ್ದಿ ಹೇಳಲು ಬರುವ ಮುಂಚಾರ.
ಪದಗುಚ್ಛ

the Forerunner ಕ್ರಿಸ್ತನ ಆಗಮನವನ್ನು ಮುನ್‍ಸೂಚಿಸಿದ ಜಾನ್‍ ದಿ ಬ್ಯಾಪ್ಟಿಸ್ಟ್‍ ಎಂಬ ಪ್ರವಾದಿ.