forerun ಹೋರ್‍ರನ್‍
ಸಕರ್ಮಕ ಕ್ರಿಯಾಪದ
(ಭೂತರೂಪ foreran, ಭೂತಕೃದಂತ forerun).
  1. ಮುಂದಾಗಿಹೋಗು; ಮುಂದೆ ಹೋಗು; ಅಗ್ರಗಾಮಿಯಾಗು; ಪೂರ್ವಭಾವಿಯಾಗು.
  2. ಭವಿಷ್ಯ ಸೂಚಿಸು; ಮುನ್‍ಸೂಚನೆಕೊಡು; ಮುನ್‍ಸೂಚಿಯಾಗು; ಪೂರ್ವಸೂಚಿಯಾಗು: the great poet who foreruns the ages ಯುಗಯುಗಗಳನ್ನು ಮುನ್‍ಸೂಚಿಸುವ ಮಹಾಕವಿ.