forename ಹೋರ್‍ನೇಮ್‍
ನಾಮವಾಚಕ

ಮೊದಲ ಹೆಸರು; ಹುಟ್ಟುಹೆಸರು; ವ್ಯಕ್ತಿನಾಮ; (ವಂಶ, ತಂದೆಯ ಅಥವಾ ಊರಿನ ಹೆಸರಲ್ಲದ, ನಾಮಕರಣದಲ್ಲಿಟ್ಟ) ಸ್ವಂತಹೆಸರು.