foreman ಹೋರ್‍ಮನ್‍
ನಾಮವಾಚಕ
(ಬಹುವಚನ foremen).
  1. (ನ್ಯಾಯಸ್ಥಾನದಲ್ಲಿ) ನ್ಯಾಯದರ್ಶಿಗಳ ಅಧ್ಯಕ್ಷ; ಮುಖ್ಯಸ್ಥ ಮತ್ತು ವಕ್ತಾರ.
  2. ಹೋರ್‍ಮನ್‍; (ಉಳಿದ ಕೆಲಸಗಾರರ ಮೇಲ್ವಿಚಾರಕನಾದ) ಮುಖ್ಯ – ಕಾರೇಗಾರ, ಕರ್ಮಚಾರಿ.
ಪದಗುಚ್ಛ

working foreman ಮೇಲ್ವಿಚಾರಕ ಕೆಲಸಗಾರ; ತಾನೂ ಕೆಲಸ ಮಾಡುತ್ತ, ಉಳಿದವರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿರುವ ಕೆಲಸಗಾರ.