See also 2forelock  3forelock
1forelock ಹೋರ್‍ಲಾಕ್‍
ನಾಮವಾಚಕ

ಮುಂದಲೆ(ಯಾ ಮೇಲಿನ ಜುಟ್ಟು); ಮುಂಗುರುಳು; ಮುಂಜುಟ್ಟು.

ನುಡಿಗಟ್ಟು

take time etc., by the forelock ಸಿಕ್ಕಿದ ಅವಕಾಶವನ್ನು ಪಟ್ಟಾಗಿ ಹಿಡಿದುಕೊ; ಸಿಕ್ಕಿದ ಅವಕಾಶ ಕಳೆದುಕೊಳ್ಳಬೇಡ.

See also 1forelock  3forelock
2forelock ಹೋರ್‍ಲಾಕ್‍
ನಾಮವಾಚಕ

ಅಡ್ಡಬೆಣೆ; ಅಡ್ಡಕಡಾಣಿ; ಕಬ್ಬಿಣದ ಬೆಣೆಯನ್ನು ಭದ್ರಪಡಿಸಲು ಅದರ ತುದಿಯ ಕಂಡಿಗೆ ಹೊಡೆಯುವ ಕಬ್ಬಿಣದ ಯಾ ಮರದ ಬೆಣೆ.

See also 1forelock  2forelock
3forelock ಹೋರ್‍ಲಾಕ್‍
ಸಕರ್ಮಕ ಕ್ರಿಯಾಪದ

ಅಡ್ಡಕಡಾಣಿ ಹಾಕು; ಬೆಣೆ ಭದ್ರಪಡಿಸಲು ಅದರ ತುದಿಯ ಕಂಡಿಗೆ ಕಬ್ಬಿಣದ ಯಾ ಮರದ ಅಡ್ಡಬೆಣೆ ಹೊಡೆದು ಬಿಗಿ ಮಾಡು.