forejudge ಹೋರ್‍ಜಜ್‍
ಸಕರ್ಮಕ ಕ್ರಿಯಾಪದ

ಮುನ್‍ತೀರ್ಮಾನ ಮಾಡು; ಪೂರ್ವನಿರ್ಧಾರ ಕೈಗೊಳ್ಳು; ವಿಚಾರಣೆಗೆ ಮೊದಲೇ – ತೀರ್ಮಾನಿಸು, ನಿರ್ಣಯಿಸು, ನಿರ್ಧರಿಸು.