foreignize ಹಾರಿನೈಸ್‍
ಸಕರ್ಮಕ ಕ್ರಿಯಾಪದ

ವಿದೇಶೀಕರಿಸು; ಹೊರದೇಶದ ನಮೂನೆಯನ್ನು ಹೋಲುವಂತಾಗಿಸು; ವಿದೇಶೀ ಬಣ್ಣ ಕೊಡು: we needlessly foreignize our tongue ನಾವು ನಮ್ಮ ಭಾಷೆಯನ್ನು ಅನಾವಶ್ಯಕವಾಗಿ ವಿದೇಶೀಕರಿಸುತ್ತೇವೆ.

ಅಕರ್ಮಕ ಕ್ರಿಯಾಪದ

ವಿದೇಶಿಯಾಗು; ವಿದೇಶೀ ನಮೂನೆಗಳನ್ನು ಹೋಲು; ವಿದೇಶೀ ಮಾರ್ಗಗಳನ್ನು ಅನುಕರಿಸು.