foreignism ಹಾರಿನಿಸಮ್‍
ನಾಮವಾಚಕ
  1. ಅನ್ಯದೇಶೀಯತೆ; ವಿದೇಶೀಯತೆ; ವಿದೇಶೀ ಭಾಷೆಗೆ ಯಾ ಜನರಿಗೆ ವಿಶಿಷ್ಟವಾದ ನಡವಳಿಕೆ, ಸಂಪ್ರದಾಯ, ಮೊದಲಾದವು.
  2. ಅನ್ಯಭಾಷೆಯ, ಅನ್ಯದೇಶದ – ನುಡಿಗಟ್ಟು; ಮುಖ್ಯವಾಗಿ ಉಚ್ಚಾರಣೆ, ವ್ಯಾಕರಣ, ಪದಪ್ರಯೋಗ, ಮೊದಲಾದವುಗಳಲ್ಲಿ ವಿಶಿಷ್ಟ ವಿದೇಶೀ ಗುಣವುಳ್ಳದ್ದು.
  3. ಪರದೇಶೀಯಆನುಕರಣೆ; ಪರದೇಶದ ನಡವಳಿಕೆ, ಭಾಷಾ ಪ್ರಯೋಗ, ಮೊದಲಾದವುಗಳ ಅನುಕರಣೆ.