foreigner ಹಾರಿನರ್‍
ನಾಮವಾಚಕ
  1. ಹೊರದೇಶಿ; ವಿದೇಶಿ; ಪರದೇಶದವನು(ಳು).
  2. ಪರಭಾಷೆಯವನು(ಳು); ಅನ್ಯಭಾಷಿ.
  3. ಪರದೇಶದ ಹಡಗು.
  4. ವಿದೇಶಿ; ಪರದೇಶದಿಂದ ತರಿಸಿದ ಪ್ರಾಣಿ ಯಾ ವಸ್ತು.