forehold ಹೋರ್‍ಹೋಲ್ಡ್‍
ನಾಮವಾಚಕ

(ನೌಕಾಯಾನ) ಮುಂಗುಳಿ; ಮುಂಗೂಡು; ಸರಕು ತುಂಬಲು, ಹಡಗಿನ ಮುಂಭಾಗದ ಅಟ್ಟದ ಕೆಳಗಿರುವ ಕುಳಿ.