See also 2forehand
1forehand ಹೋರ್‍ಹ್ಯಾಂಡ್‍
ನಾಮವಾಚಕ
  1. (ಸವಾರನ ಮುಂಭಾಗದಲ್ಲಿಯ) ಕುದುರೆಯ ಮುಂಭಾಗ.
  2. (ಟೆನಿಸ್‍) ಮುಂಗೈ – ಏಟು, ಹೊಡೆತ.
See also 1forehand
2forehand ಹೋರ್‍ಹ್ಯಾಂಡ್‍
ಗುಣವಾಚಕ
  1. (ಟೆನಿಸ್‍ ಮೊದಲಾದ ಆಟಗಳಲ್ಲಿ ಬೀಸುಹೊಡೆತದ ವಿಷಯದಲ್ಲಿ) ಮುಂಗೈಯ; ಕೈಮುಂಭಾಗದಿಂದ ಕೊಟ್ಟ ಹೊಡೆತದ.
  2. (ಟೆನಿಸ್‍ಕೋರ್ಟಿನ ವಿಷಯದಲ್ಲಿ) ಮುಂಗೈ – ಕೋರ್ಟಿನ, ಅಂಗಳದ; ಮುಂಗೈ ಏಟಿನಿಂದ ಹೊಡೆಯುವ ಕೋರ್ಟಿನ ಭಾಗದ.