foreground ಹೋರ್‍ಗ್ರೌಂಡ್‍
ನಾಮವಾಚಕ
  1. ಮುನ್ನೆಲೆ; (ಮುಖ್ಯವಾಗಿ ಒಂದು ಚಿತ್ರದಲ್ಲಿ) ನೋಟಕನಿಗೆ ಅತ್ಯಂತ ಹತ್ತಿರದ ದೃಶ್ಯಭಾಗ.
  2. (ರೂಪಕವಾಗಿ) ಪ್ರಮುಖ ಸ್ಥಾನ.