foregoing ಹೊರ್‍ಗೋಇಂಗ್‍
ಗುಣವಾಚಕ
  1. ಈ ಮೊದಲೇ ಹೇಳಿದ; ಮೇಲ್ಕಂಡ; ಸದರಿ; ಪೂರ್ವೋಕ್ತ.
  2. (ಸ್ಥಳ ಯಾ ಕಾಲದ ವಿಷಯದಲ್ಲಿ) ಮೊದಲೇ ಬಂದ; ಪೂರ್ವಸಿದ್ಧ.