See also 2forego
1forego ಹೋರ್‍ಗೋ
ಸಕರ್ಮಕ ಕ್ರಿಯಾಪದ
(ಭೂತರೂಪ forewent, ಭೂತಕೃದಂತ foregone).

(ಸ್ಥಳ ಯಾ ಕಾಲದ ವಿಷಯದಲ್ಲಿ) ಮೊದಲೇ ಬರು; ಮುಂಚೆ ಬರು; ಮುಂಚಿತವಾಗಿ ಬರು; ಪೂರ್ವಸಿದ್ಧವಾಗು ( ಅಕರ್ಮಕ ಕ್ರಿಯಾಪದ ಸಹ).

ನುಡಿಗಟ್ಟು

foregone conclusion

  1. ಪೂರ್ವನಿರ್ಧಾರ; ಮುನ್ನಿಶ್ಚಿತ ತೀರ್ಮಾನ; ಸಾಕ್ಷ್ಯಾಧಾರ ಯಾ ಆವಶ್ಯಕ ಸಂಗತಿಗಳನ್ನು ಪರಿಶೀಲಿಸುವ ಮೊದಲೇ ತಲುಪಿದ ತೀರ್ಮಾನ, ನಿರ್ಧಾರ.
  2. ಪೂರ್ವವಿದಿತವಾದ ತೀರ್ಮಾನ; ಮುನ್ನರಿತ ಯಾ ಮುನ್ನರಿಯಬಹುದಾದ ಪರಿಣಾಮ; ಮೊದಲೇ ಊಹಿಸಬಹುದಾದ ತೀರ್ಮಾನ, ನಿರ್ಧಾರ, ಪರಿಣಾಮ, ಮುಕ್ತಾಯ.
See also 1forego
2forego ಹೋರ್‍ಗೋ
ಸಕರ್ಮಕ ಕ್ರಿಯಾಪದ

= forgo.