forefoot ಹೋರ್‍ಹುಟ್‍
ನಾಮವಾಚಕ
(ಬಹುವಚನ forefeet).
  1. (ಮೃಗದ) ಮುನ್ನಡಿ; ಮುಂಪಾದ; ಮುಂದಿನ ಒಂದು ಪಾದ.
  2. (ನೌಕಾಯಾನ) ಅಡಿಗಟ್ಟು ಮತ್ತು ಮುಂಭಾಗ ಸೇರುವ ತುದಿ; ಮುಂಭಾಗದ – ಕೊನೆ, ತುದಿ: we saw a whale slowly crossing our forefoot ನಮ್ಮ ಹಡಗಿನ ಮುಂಭಾಗದ ತುದಿಗೆ ಅಡ್ಡಲಾಗಿ ಒಂದು ತಿಮಿಂಗಿಲವನ್ನು ಕಂಡೆವು.