forefeel ಹೋರ್‍ಹೀಲ್‍
ಸಕರ್ಮಕ ಕ್ರಿಯಾಪದ

(ಮುಂದೆ ಬರುವ ಘಟನೆ ಮೊದಲಾದವುಗಳ ಬಗ್ಗೆ, ಮುಖ್ಯವಾಗಿ ಕೇಡಿನ ಬಗ್ಗೆ) ಮುಂಚಿತವಾಗಿ ತಿಳಿದಿರು; ಪೂರ್ವಭಾವಿಯಾಗಿ ಅರಿತಿರು; ಮುನ್‍ಸೂಚನೆ ಹೊಂದಿರು; ಮುನ್ನರಿವು ಪಡೆದಿರು.