forefather ಹೋರ್‍ಹಾದರ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಒಬ್ಬನ ತಂದೆಯ ಯಾ ತಾಯಿಯ) ಪೂರ್ವಜ; ಪೂರ್ವಿಕ; ಮೂಲಪುರುಷ.
  2. (ಒಂದು ಕುಟುಂಬದ ಯಾ ಕುಲದ) ಹಿರಿಯ; ಹಿರೀಕ; ಹಿಂದಿನ ತಲೆಮಾರಿನವ.
ಪದಗುಚ್ಛ

Forefathers’ Day (ಅಮೆರಿಕನ್‍ ಪ್ರಯೋಗ) ಪೂರ್ವಜರ ದಿನ; 21ನೆ ಡಿಸೆಂಬರ್‍; ಮ್ಯಾಸಚುಸಿಟ್ಸ್‍ನ ಪ್ಲಿಮತ್‍ ಎಂಬ ನಗರದಲ್ಲಿ ಇಂಗ್ಲಿಷ್‍ ಪ್ಯೂರಿಟನ್‍ ಮತದವರು ನೆಲೆಸಿದ ದಿನದ (ಅಂದರೆ ಡಿಸೆಂಬರ್‍ 21, 1620) ವಾರ್ಷಿಕೋತ್ಸವ.